ಹೊಸ ಒಡಂಬಡಿಕೆ
ತೀತನಿಗೆ — ಅಧ್ಯಾಯವನ್ನು ಆರಿಸಿ
ಕ್ರೇತ ದ್ವೀಪದಲ್ಲಿ ಸಭಾಹಿರಿಯರನ್ನು ನೇಮಿಸುವ ಕುರಿತೂ ಸ್ವಸ್ಥ ಸಿದ್ಧಾಂತವನ್ನು ಬೋಧಿಸುವ ಕುರಿತೂ ತೀತನಿಗೆ ಕೊಟ್ಟ ಸೂಚನೆಗಳು.
ಕ್ರೇತ ದ್ವೀಪದಲ್ಲಿ ಸಭಾಹಿರಿಯರನ್ನು ಹೇಗೆ ನೇಮಿಸಬೇಕು ಮತ್ತು ಸ್ವಸ್ಥ ಸಿದ್ಧಾಂತವನ್ನು ಹೇಗೆ ಬೋಧಿಸಬೇಕು ಎಂಬುದರ ಕುರಿತು ಈ ಪತ್ರಿಕೆ ತೀತನಿಗೆ ಸೂಚನೆಗಳನ್ನು ಕೊಡುತ್ತದೆ.